ಅಭಿಪ್ರಾಯ / ಸಲಹೆಗಳು

ಫ್ರೂಟ್ಸ್‌

ಕ್ರಸಂ

ದಿನಾಂಕ

ವಿಷಯ

ಡೌನ್‌ಲೋಡ್

1

31-03-2022

ಪ್ರೂಟ್ಸ್ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆಗೊಳಿಸಿ ರೈತರು ಬೆಳೆ ಸಾಲ ನೋಂದಾಯಿಸಲು ರೈತರು ಭೌತಿಕವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡುವುದನ್ನು ತಪ್ಪಿಸುವ ಬಗ್ಗೆ .

2

10-12-2021

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು , ಪಿಕಾರ್ಡು ಬ್ಯಾಂಕುಗಳು ಮತ್ತು ಡಿಸಿಸಿ ಬ್ಯಾಂಕುಗಳ ಶಾಖೆಗಳಿಂದ Declaration/for-3 ಯನ್ನು  ಭೌತಿಕವಾಗಿ ಸಲ್ಲಿಸಲು  ದಿನಾಂಕ :31-12-2021 ರವರೆಗೆ ಕಾಲಾವಕಾಶ ನೀಡುವ ಹಾಗೂ Mortagage  (ಅಡಮಾನ)  ಮಾಡುವಾಗ ಸಹ “FRUITS” ತಂತ್ರಾಂಶದಿಂದ ಬರುವ (ದತ್ತಾಂಶ) ವನ್ನು ಕಡ್ಡಾಯವಾಗಿ ಬಳಸಿ ನೋಂದಣಿ ಮಾಡುವ ಕುರಿತು.

 

3

 23-06-2021

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ರೈತರು ಘೋಷಣೆ ಪತ್ರಗಳನ್ನು ಸಲ್ಲಿಸುವಾಗ ಬ್ಯಾಂಕಿನಿಂದ ನಮೂನೆ-3 ನ್ನು ಉಪನೋಂದಣಾಧಿಕಾರಿಗಳ ಕಛೇರಿಗೆ ಭೌತಿಕವಾಗಿ ಸಲ್ಲಿಸುವ ಬಗ್ಗೆ

4

 08-11-2121 ಸಹಕಾರಿ ಬ್ಯಾಂಕುಗಳಿಂದ ಆರ್ಥಿಕ ಸಂಸ್ಥೆಗಳಿಗೆ ಕೃಷಿ ಸಾಲಗಳನ್ನು ವಿತರಿಸಲು Farmer Registration & Unified beneficiary information system (FRUITS)  ತಂತ್ರಾಂಶವನ್ನು ಬಳಸುವ ಬಗ್ಗೆ

5

- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ  ಕಾವೇರಿ ತಂತ್ರಾಂಶ ಮತ್ತು ಬ್ಯಾಂಕ್ ತಂತ್ರಾಂಶಗಳ ಸಂಯೋಜನೆ ಕುರಿತು

6 08-11-2021 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಿಕಾರ್ಡ್  ಬ್ಯಾಂಕುಗಳು ಮತ್ತು ಡಿಸಿಸಿ ಬ್ಯಾಂಕುಗಳ ಶಾಖೆಗಳಿಂದ Declaration form-3 ಯನ್ನು ಭೌತಿಕವಾಗಿ ಸಲ್ಲಿಸಲು ದಿನಾಂಕ 31-12-2021ರವರೆಗೆ ಕಾಲಾವಕಾಶ ನೀಡುವ ಬಗ್ಗೆ

 

ಇತ್ತೀಚಿನ ನವೀಕರಣ​ : 28-04-2022 04:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080