ಅಭಿಪ್ರಾಯ / ಸಲಹೆಗಳು

ಚಿತ್ರ-ಭಂಡಾರ ಮತ್ತು ಪತ್ರಿಕಾ ಪ್ರಕಟಣೆಗಳು

Sl No Programme Details Programme Date View
 1  ಭಟ್ಕಳ ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ ಸಂಬಂಧ ಪತ್ರಿಕಾ ಪ್ರಕಟಣೆಗಳು.  05-05-2023 View
2
ನರಸಿಂಹರಾಜಪುರ ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ ಸಂಬಂಧ ಪತ್ರಿಕಾ ಪ್ರಕಟಣೆಗಳು.
05-04-2023 View
3  ಕೆಜಿಎಫ್ ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ ಸಂಬಂಧ ಪತ್ರಿಕಾ ಪ್ರಕಟಣೆಗಳು.  27-04-2023 View
4
ಬೀದರ್ ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ ಸಂಬಂಧ ಪತ್ರಿಕಾ ಪ್ರಕಟಣೆಗಳು.
  27-04-2023 View
 5

ಹಳಿಯಾಳ ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಸಂಬಂಧ ಪತ್ರಿಕಾ ಪ್ರಕಟಣೆಗಳು.

26-04-2023

View

 6

ಕೊಡಗು ಜಿಲ್ಲೆಯ ಉಪನೋಂದಣಿ ಕಛೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಅನುಷ್ಠಾನ ಸಂಬಂಧ ಪತ್ರಿಕಾ ಪ್ರಕಟಣೆಗಳು.

25-04-2023 View
7

ಮುಳಬಾಗಿಲು ಉಪನೋಂದಣಿ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಸಂಬಂಧ ಪತ್ರಿಕಾ ಪ್ರಕಟಣೆಗಳು.

22-04-2023 View
8

CREADAI  ವಾರ್ಷಿಕ ಸಮ್ಮೇಳನದಲ್ಲಿ ಕಾವೇರಿ 2.0 ತಂತ್ರಾಂಶದ ಕುರಿತಾಗಿ ಮಾನ್ಯ ಕಂದಾಯ ಸಚಿವರು ಮಾತನಾಡಿದರು ಹಾಗೂ ಸಮ್ಮೇಳದಲ್ಲಿ ಮಾನ್ಯ ನೋಂದಣಿ ಮಹಾ ಪರಿವೀಕ್ಷಕರು ಕಾವೇರಿ 2.0 ತಂತ್ರಾಂಶ ಅನುಕೂಲಗಳನ್ನು ಸಭೆಗೆ ತಿಳಿಸಿದರು ಮತ್ತು ಕಾವೇರಿ 2.0 ತಂತ್ರಾಂಶ ಬಳಕೆಯ ವಿಧಾನವನ್ನು ಸಹಾಯಕ ನೋಂದಣಿ ಮಹಾ ಪರಿವೀಕ್ಷಕರು ಸಭೆಗೆ ವಿವರಿಸಿದರು 

 

View

9

ಕಾವೇರಿ ತಂತ್ರಾಂಶ  ಸಲಹಾ ಸಮಿತಿ ಸಭೆಯನ್ನು ದಿನಾಂಕ 11.10.2022 ರಂದು ಆಯೋಜಿಸಲಾಗಿತ್ತು ಸದರಿ ಸಭೆಯಲ್ಲಿ ಮಾನ್ಯ ನೋಂದಣಿ ಮಹಾ ಪರಿವೀಕ್ಷಕರು ಭಾಗಿಯಾಗಿ ಸಮಿತಿಯ ಎಲ್ಲಾ ಸದಸ್ಯರು ಕಾವೇರಿ 2.0 ತಂತ್ರಾಂಶದ ಕುರಿತಾಗಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ನಿರ್ವಹಿಸುವಂತೆ ತಿಳಿಸಿರುತ್ತಾರೆ.

11-10-2022 

View

10

ರಾಜ್ಯದ ಎಲ್ಲ ಜಿಲ್ಲೆಗಳ 65  ಹಾರ್ಡ್ ವೇರ್  ಎಂಜಿನಿಯರ್ ಗಳಿಗೆ ಇಲಾಖೆಯ  ಕಾವೇರಿ ತಂತ್ರಾಂಶಗಳ ಕುರಿತಾಗಿ ೪ ತಂಡಗಳಲ್ಲಿ  ತರಭೇತಿ  ನೀಡಲಾಯಿತು.  ಮಾನ್ಯ ನೋಂದಣಿ ಮಹಾ ಪರಿವೀಕ್ಷಕರು ಮುದ್ರಾಂಕಗಳ ಆಯುಕ್ತರು  ಹಾಗು ನೋಂದಣಿ ಉಪ ಮಹಾಪರಿವೀಕ್ಷಕರವರು ತರಭೇತಿಯಲ್ಲಿ  ಹಾರ್ಡ್ ವೇರ್  ಎಂಜಿನಿಯರ್ ಗಳು ಇಲಾಖೆಯ ವಿಭಾಗದಲ್ಲಿ ಹೆಚ್ಚಿನ ಜ್ಞಾನ ಪಡೆಯುವುದು ಮುಖ್ಯವಾಗಿದೆ ಹಾಗು ಇಲಾಖೆಯಲ್ಲಿ ಶಿಸ್ತು ಬದ್ದವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. 

 08-09-2022

19-09-2022 

21-09-2022

26-09-2022

 View

View

View

View

11

ದಿನಾಂಕ 07/07/2022 ರಿಂದ 08/07/2022ರವರೆಗೆ ಬಿಹಾರದ ನೋಂದಣಿ ಇಲಾಖೆಯ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಿದ್ದರು. ನಮ್ಮ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯ ವಿಧಾನಗಳನ್ನು ಮಾನ್ಯ ನೋಂದಣಿ ಮಹಾಪರೀವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ರವರ ಮಾರ್ಗದರ್ಶನದಲ್ಲಿ ಕೇಂದ್ರ ಕಛೇರಿಯ ಎಲ್ಲಾ ಅಧಿಕಾರಿಗಳು ಆಡಳಿತ, ನೋಂದಣಿ, ಮುದ್ರಾಂಕ, ಮಾರುಕಟ್ಟೆ ಮೌಲ್ಯ, ಕಾನೂನು, ತಪಾಸಣೆ, ಮತ್ತು ಗಣಕೀಕರಣ ಮುಂತಾದ ವಿಷಯಗಳ ಕುರಿತಾಗಿ ಬಿಹಾರದ  ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

07-07-2022

View

12  ಮಾನ್ಯ ಶ್ರೀ. ಪೊನ್ನುರಾಜ್‌, ಭಾಅಸೆ, ಸರ್ಕಾರದ ಕಾರ್ಯದರ್ಶಿಗಳು ಸಿ.ಆ.ಸು.ಇ (ಇ-ಆಡಳಿತ) ರವರ ಪ್ರವಾಸ ಕಾರ್ಯಕ್ರಮದನ್ವಯ  ದಿನಾಂಕ 22.06.2022 ರಂದು ಪೂರ್ವಾಹ್ನ 10.30 ಘಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ 3ನೇ ಮಹಡಿಯಲ್ಲಿರುವ ಕೋರ್ಟ್‌ ಹಾಲ್ ನಲ್ಲಿ ಸದರಿಯವರ ಅಧ್ಯಕ್ಷತೆಯಲ್ಲಿ  ಮಾನ್ಯ ಜಿಲ್ಲಾಧಿಕಾರಿಗಳು, ದ.ಕ ಮಂಗಳೂರು, ಮಾನ್ಯ ನೋಂದಣಿ ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು, ಮಾನ್ಯ ಆಯಕ್ತರು ಮಹಾನಗರ ಪಾಲಿಕೆ ಮಂಗಳೂರು ಹಾಗೂ ಮಾನ್ಯ ಆಯಕ್ತರು ಮಂಗಳೂರು  ನಗರಾಭಿವೃದ್ಧಿ ಪ್ರಾಧಿಕಾರ ಮಂಗಳೂರು, ಇವರೆಲ್ಲರ ಉಪಸ್ಥಿತಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಬಗ್ಗೆ ವಿಚಾರ ವಿಮರ್ಶೆಗಾಗಿ ಸಭೆ ನಡೆಸಲಾಯಿತು. 22-06-2022

View

13 ದಿನಾಂಕ 22 /04/2022 ರಂದು 2020-21 ನೇ ಸಾಲಿನಲ್ಲಿ ಸರ್ಕಾರವು ಇಲಾಖೆಗೆ ನಿಗದಿ ಪಡಿಸಲಾಗಿದ್ದ ರಾಜ್ಯಸ್ವ ಸಂಗ್ರಹಣೆಯ ಗುರಿಯನ್ನು ಸಾಧಿಸಿದ್ದರ ಹಿನ್ನಲೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳನ್ನು ಅಭಿನಂದಿಸಿದರು.
ಈ ಸಂದರ್ಭದ ರಾಜ್ಯಸ್ವ ಸಂಗ್ರಹಣೆಯಲ್ಲಿ ಮುಖ್ಯ ಪಾತ್ರವಹಿಸಿದ ಎಲ್ಲಾ ಉಪ ನೋಂದಣಾಧಿಕಾರಿಗಳಿಗೂ ಜಿಲ್ಲಾ ನೋಂದಣಾಧಿಕಾರಿಗಳ ಮೂಲಕವಾಗಿ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
22-04-2022

View

14

ದಿನಾಂಕ 10/05/2022 ರಿಂದ 11/05/2022ರವರೆಗೆ ಜಮ್ಮು ಕಾಶ್ಮೀರದ ನೋಂದಣಿ ಇಲಾಖೆಯ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಿದ್ದರು. ನಮ್ಮ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯ ವಿಧಾನಗಳನ್ನು ಮಾನ್ಯ ನೋಂದಣಿ ಮಹಾಪರೀವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ರವರ ಮಾರ್ಗದರ್ಶನದಲ್ಲಿ ಕೇಂದ್ರ ಕಛೇರಿಯ ಎಲ್ಲಾ ಅಧಿಕಾರಿಗಳು ಆಡಳಿತ, ನೋಂದಣಿ, ಮುದ್ರಾಂಕ, ಮಾರುಕಟ್ಟೆ ಮೌಲ್ಯ, ಕಾನೂನು, ತಪಾಸಣೆ, ಮತ್ತು ಗಣಕೀಕರಣ ಮುಂತಾದ ವಿಷಯಗಳ ಕುರಿತಾಗಿ ಜಮ್ಮು ಕಾಶ್ಮೀರದ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗಾಂಧಿನಗರ ಉಪನೋಂದಣಿ ಕಛೇರಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ, ಹಳೆಯ ಕಡತಗಳ ಡಿಜಿಟಲೀಕರಗಳ ಬಗ್ಗೆ ವಿವರಿಸಲಾಯಿತು.

ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯ ವಿಧಾನ ಮತ್ತು ಡಿಜಿಟಲೀಕರಗಳ ಬಗ್ಗೆ ಜಮ್ಮು ಕಾಶ್ಮೀರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10-05-2022 View

 

ಇತ್ತೀಚಿನ ನವೀಕರಣ​ : 15-03-2024 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080