ಅಭಿಪ್ರಾಯ / ಸಲಹೆಗಳು

ಸುತ್ತೋಲೆಗಳು

ಆರ್.ಜಿ. ಎನ್ ಶಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆಗಳು:-

 ಕ್ರ.ಸಂ   ದಿನಾಂಕ ವಿಷಯ ಡೌನ್ ಲೋಡ್
1 16-09-1982 ಜಿಲ್ಲಾನೋಂದಣಾಧಿಕಾರಿಗಳು ಮತ್ತು ಕೇಂದ್ರಸ್ಥಾನ ಸಹಾಯಕರವರು ತಮ್ಮ ಅಧೀನದಲ್ಲಿ ಬರುವ  ಉಪನೋಂದಣಿ ಕಛೇರಿಗಳನ್ನು ಪರಿವೀಕ್ಷಿಸುವ ಕುರಿತು.
2 16-01-1990 ಸಾರ್ವಜನಿಕರ ನೀತಿಯ ವಿರುದ್ಧ ದಸ್ತಾವೇಜುಗಳನ್ನು ನೋಂದಾಯಿಸುವ ಕುರಿತು.
3 02-05-1990

ಅಕ್ರಮವಾಗಿ ಕಂದಾಯ ನಿವೇಶನವನ್ನು ನೋಂದಾಯಿಸುತ್ತಿರುವ ಕುರಿತು.

4 01-08-1990

ನೋಂದಣಿ ಸಮಯದಲ್ಲಿ ಸರಿಯಾದ ಸಿಟಿಸಿ ಸಂಖ್ಯೆಯನ್ನು ನಮೂದಿಸುವ ಕುರಿತು.

5 26-12-1992 ನೋಂದಣಿಗೆ ಹಾಜರುಪಡಿಸಿದ ದಸ್ತಾವೇಜುಗಳ ನೋಂದಣಿಯನ್ನು ಸಕಾರಣಗಳಿಲ್ಲದೆ  ತಡೆಹಿಡಿಯುವ ಕುರಿತು.
6 02-12-2000 ಅಂಚೆ ಇಲಾಖೆಯ EMS Speed post ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತ್ವರಿತವಾಗಿ ನೋಂದಾಯಿಸಿದ ದಸ್ತಾವೇಜುಗಳನ್ನು ವಿಲೇವಾರಿ ಮಾಡುವ ಬಗ್ಗೆ.
7 06-06-2001

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಜಮೀನನ್ನು ನೋಂದಾಯಿಸುವ ಕುರಿತು.

8 24-07-2001 ಕೆ.ಹೆಚ್ .ಬಿ ನಿವೇಶನಗಳನ್ನು ನೋಂದಾಯಿಸುವ ಕುರಿತು.
9 22-09-2001 ದಸ್ತಾವೇಜುಗಳ ನೋಂದಾಣಿ ಸಮಯದಲ್ಲಿ ಹಾಜರುಪಡಿಸುವ ಪ್ರಮಾಣ ಪತ್ರಗಳ ಬಗ್ಗೆ.
10 15-09-2001 ಗಣಕೀಕರಿಸಿದ ಪಹಣಿಗಳನ್ನು ನೋಂದಣಿ ಕಛೇರಿಗಳಲ್ಲಿ ದಾಖಲೆಗಾಗಿ ಪಡೆಯುವ ಬಗ್ಗೆ.
11 02-02-2002 ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿವೀಕ್ಷಣೆ ನಡೆಸಿದಾಗ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ.
12 26-02-2002 1908ರ ನೋಂದಣಿ ಕಾಯ್ದೆಯ ವಿಧಿ 30ರಡಿಯಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಲು ಜಿಲ್ಲಾನೋಂದಣಾಧಿಕಾರಿಗಳಿಗೆ ಇರುವ ಅಧಿಕಾರದ ಬಗ್ಗೆ.
13 14-03-2002

ದಸ್ತಾವೇಜುಗಳನ್ನು ವರ್ಗೀಕರಿಸಿ ಸುರಕ್ಷಿತವಾಗಿ ಇಡುವ ಕುರಿತು.

14 05-08-2002 ಉಪನೋಂದಣಿ ಕಛೇರಿಗಳಲ್ಲಿ ಮಧ್ಯವರ್ತಿಗಳನ್ನು ನಿಷೇಧಿಸುವ ಕುರಿತು.
15 30-08-2002 ತಹಶೀಲ್ದಾರರವರ ಕಛೇರಿಗೆ ಕ್ರಯಪತ್ರಗಳನ್ನು ಕಳುಹಿಸುವ ಕುರಿತು.
16 04-12-2002 ನೋಂದಣಿ ಸಮಯದಲ್ಲಿ ಜಮೀನಿನ ನಕ್ಷೆಯನ್ನು ಹಾಜರುಪಡಿಸುವ ಕುರಿತು.
17 10-12-2002 ಜೆ-ನಮೂನೆಯೊಂದಿಗೆ ಕಳುಹಿಸುವ RTC ಕುರಿತು.
18 01-08-2003

ಸ್ಟಾಂಪ್  ಮಾರಲು ಲೈಸನ್ಸ್ ಹೊಂದಿದ ಸ್ಟಾಂಪ್ ವೆಂಡರ್ ಗಳಿಗೆ ಪತ್ರ ಬರೆಯುವ ಪರವಾನಗಿ ನೀಡುವ ಕುರಿತು.

19 01-09-2003 ಸ್ಟಾಂಪ್ ಪೇಪರ್  ಬಳಕೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಮುದ್ರಾಂಕ ಶುಲ್ಕವನ್ನು ರಸೀದಿ ರೂಪದಲ್ಲಿ ಬ್ಯಾಂಕ್ ಗೆ ಪಾವತಿಸಿದ ಸಂದರ್ಭದಲ್ಲಿ  ಮೊತ್ತವನ್ನು ಮರುಪಾವತಿ ಮಾಡುವ ಕುರಿತು.
20 21-11-2003 Regarding Role of Sub registrar on Reformation and Modernization of the department.
21 14-12-2005

ಸಾಮಾನ್ಯ  ಅಧಿಕಾರ ಪತ್ರವನ್ನು ನೊಂದಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮುಕ್ತ್ಯಾರು ನಾಮೆ ಪತ್ರವನ್ನು ಹಾಜರುಪಡಿಸುವ ಕುರಿತು.

22 17-04-2006 ದಸ್ತಾವೇಜುಗಳನ್ನು ನೋಂದಾಯಿಸುವ ವೇಳೆ ಉಪನೋಂದಣಾಧಿಕಾರಿಯವರ ಸಹಿಯೊಂದಿಗೆ ಹೆಸರನ್ನು ನಮೂದಿಸುವ ಕುರಿತು.
23 16-10-2006 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ಆವರಣದಲ್ಲಿರುವ ಉಪನೋಂದಣಿ ಕಛೇರಿಯಲ್ಲಿ ಬಿಡಿಎ ನಿವೇಶನಗಳನ್ನು ನೋಂದಣಿ ಮಾಡುತ್ತಿರುವ ಬಗ್ಗೆ.
24 26-04-2007 ಉಪನೋಂದಣಿ ಕಛೇರಿಗಳಲ್ಲಿ ದಾಖಲಾತಿಗಳನ್ನು ಸುರಕ್ಷಿತವಾಗಿ ಕಾಪಾಡುವ ಕುರಿತು.
25 28-07-2007 ಕಂದಾಯ ನಿವೇಶನವನ್ನು ನೋಂದಣಿ  ಮಾಡುತ್ತಿರುವ ಕುರಿತು.
26 24-09-2007 ಉಪನೋಂದಣಿ ಕಛೇರಿಗಳಲ್ಲಿ  ವಿಲೇವಾರಿಯಾಗದೆ ಬಾಕಿ ಇರುವ ದಸ್ತಾವೇಜುಗಳ ಕುರಿತು.
27 29-11-2007 ಮಾನ್ಯ   ಉಚ್ಛ ನ್ಯಾಯಾಲಯದ ರಿಟ್ ಪ್ರಿಟಿಷನ್ ಸಂಖ್ಯೆ: 17988/1995 ದಿನಾಂಕ: 29-03-2003ರ ಆದೇಶವನ್ನು ಕಾರ್ಯಗತಗೊಳಿಸುವ ಕುರಿತು.
28 06-01-2009 ಉಪನೋಂದಣಿ ಕಛೇರಿಗಳಲ್ಲಿನ ಕಾರ್ಯ ವ್ಯವಸ್ಥೆಯ ನ್ಯೂನತೆಗಳ ಕುರಿತು.
29 06-02-2009 ವಧು ವರರಿಗೆ ಪ್ರತ್ಯೇಕವಾಗಿ ವಿವಾಹ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುವ ಕುರಿತು.
30 13-05-2009

ದಸ್ತಾವೇಜು ನೋಂದಣಿಗೆ ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಶಾಸನಗಳಿಗೆ ಅನುಗುಣವಾಗಿ ಸ್ಥಿರಾಸ್ತಿಗಳ ಹಸ್ತಾಂತರಗಳನ್ನು ಒಳಗೊಂಡ ದಸ್ತಾವೇಜುಗಳನ್ನು ಸರಿಯಾದ ಮಾರ್ಗದರ್ಶನ ಸೂಚನೆಗಳು.

31 10-06-2009 ಜೆ ನಮೂನೆಗಳನ್ನು  XML Format ನಲ್ಲಿ ಕಳುಹಿಸದೆ ಭೌತಿಕವಾಗಿ ಕಳುಹಿಸುತ್ತಿರುವ ಬಗ್ಗೆ.
32 22-06-2009 ಆಕ್ಷೇಪಣೆ ಪ್ರಮಾಣ ಪತ್ರಗಳ ಕುರಿತು.
33 10-07-2009

ಬಿಸಿನೆಸ್ ರಿಫಾಮ್ಸ್ ಆಕ್ಷನ್ ಪ್ಲಾನ್ 2017 ರಡಿಯಲ್ಲಿನ  ಅಂಶಗಳನ್ನು ಕಾರ್ಯಗತಗೊಳಿಸುವ ಕುರಿತು.

34 10-07-2009 11-ಇ ನಕ್ಷೆಯನ್ನು ಪರಿಶೀಲಿಸುವ ಕುರಿತು.
35 24-09-2007 ಉಪನೋಂದಣಿ ಕಛೇರಿಗಳಲ್ಲಿ ದಸ್ತಾವೇಜುಗಳನ್ನು ಅಮಾನತ್ತಿನಲ್ಲಿಡುವ ಕುರಿತು.
36 18-02-2010 ಉಪನೋಂದಣಿ ಕಛೇರಿಗಳಲ್ಲ್ಲಿ ಮೊಹರುಗಳನ್ನು ನಿರ್ವಹಿಸುವುದು.
37 20-05-2010 ಭಾರತದಲ್ಲಿ ಶತ್ರುಗಳ ಆಸ್ತಿಗಳನ್ನು ವಶಕ್ಕೆ  ತೆಗೆದುಕೊಳ್ಳುವ ಕುರಿತು.
38 01-02-2013 ಧಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳನ್ನು ನೋಂದಣಿ ಮಾಡುವ ಕುರಿತು.
39 05-10-2013 ಗೃಹ ನಿರ್ಮಾಣ ಸಹಕಾರ ಸಂಘಗಳ ವತಿಯಿಂದ ಸದಸ್ಯರಿಗೆ ನಿವೇಶನ ಹಂಚಿಕೆಯಲ್ಲಿ ಮುದ್ರಾಂಕ ಶುಲ್ಕ ವಂಚನೆ ಮಾಡುತ್ತಿರುವುದನ್ನು ತಪಾಸಣೆ ಮಾಡುವ ಕುರಿತು.
  31-12-2016 ನೋಂದಣಿಯಾಗಿರುವ ಸ್ಥಿರಾಸ್ಥಿಗಳ  ಹಸ್ತಾಂತರ ಒಳಗೊಂಡಿರುವ ವರ್ಗಾವಣೆ ದಸ್ತಾವೇಜುಗಳ  ರದ್ದತಿ ಬಗ್ಗೆ 
41 18-05-2018 ಋಣಭಾರ ಪ್ರಮಾಣ ಪತ್ರಗಳನ್ನು ಶೋಧಿಸಿ ಸದರಿ ದಾಖಲೆಗಳನ್ನು  ಸಾರ್ವಜನಿಕರಿಗೆ ನೀಡುವ ಕುರಿತು.
42 25-05-2018 ದಸ್ತಾವೇಜು ನೋಂದಣಿ ವೇಳೆ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ನಗದಾಗಿ ಸ್ವೀಕರಿಸಿದೆ ಡಿ.ಡಿ / ಪೇ ಆರ್ಡರ್ ನ ಮೂಲಕ ಸ್ವೀಕರಿಸುವ ಕುರಿತು.
43 27-12-2018 ಬ್ಯಾಂಕಗಳ  ಮುಷ್ಕರದಿಂದಾಗಿ ನೋಂದಣಿ ಶುಲ್ಕಗಳನ್ನು ವಸೂಲಾಯಿಸುವ ಕುರಿತು.

 

 

 

ಇತ್ತೀಚಿನ ನವೀಕರಣ​ : 30-05-2022 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080