ಅಭಿಪ್ರಾಯ / ಸಲಹೆಗಳು

ಗಣಕೀಕರಣ

ಗಣಕೀಕರಣ ಶಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆಗಳು:-

ಕ್ರ.ಸಂ

ದಿನಾಂಕ

ವಿಷಯ

ಡೌನ್‌ ಲೋಡ್

1

 

ಉಪನೋಂದಣಿ ಕಛೇರಿಗಳಲ್ಲಿ EPIC Number ಗಳನ್ನು ಪಕ್ಷಕಾರರಿಂದ ಪಡೆಯುವ ಬಗ್ಗೆ

2

05-04-2022

ಬುಕ್-3‌ ಹಾಗೂ ಬುಕ್-4‌ ದಸ್ತಾವೇಜುಗಳನ್ನು ಕಾವೇರಿ  ರಿಪೋಟ್ಸ್‌ ಪೋರ್ಟಲ್ ನಲ್ಲಿ ಪಡೆದು  ಧೃಡೀಕರಿಸಿ ನೀಡುವ ಬಗ್ಗೆ

 

3

29-08-2003

ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ  ಆಯುಕ್ತರವರ ಹೆಸರಿನಲ್ಲಿ ಪಿ.ಡಿ.ಖಾತೆಯನ್ನು ತೆರೆಯುವ ಮತ್ತು  ಸ್ಕ್ಯಾನಿಂಗ್ ಶುಲ್ಕವನ್ನು ಜಮೆ ಮಾಡುವ ಕುರಿತು.

4

29-08-2003

ಕಾವೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವಾಗ  ಆಗುತ್ತಿರುವ ಅಡತಡೆಗಳ ಕುರಿತು.

5

29-08-2003

ಕಾವೇರಿ ತಂತ್ರಾಂಶದಲ್ಲಿ ದಸ್ತಾವೇಜುಗಳನ್ನು ನೋಂದಾಯಿಸುವ ಕುರಿತು.

6

29-08-2003

ಕಾವೇರಿ ತಂತ್ರಾಂಶದಲ್ಲಿ ದಸ್ತಾವೇಜುಗಳನ್ನು ನೋಂದಾಯಿಸುವ ಸಂಬಂಧ ದಿನವಹಿ ಚಾಲ್ತಿಯಲ್ಲಿ ನಮೂದಿಸುವ ಕುರಿತು.

7

07-10-2003

ಕಾವೇರಿ ತಂತ್ರಾಂಶದಲ್ಲಿ ದಸ್ತಾವೇಜುಗಳನ್ನು ನೋಂದಾಯಿಸುವ ಕುರಿತು.

8

21-11-2003

ದಸ್ತಾವೇಜನ್ನು ನೋಂದಾಯಿಸುವಾಗ ಕನ್ನಡ ಭಾಷೆಯಲ್ಲಿಯೆ ನಮೂದಿಸುವ ಕುರಿತು.

8

20-01-2004

ದಸ್ತಾವೇಜನ್ನು ನೋಂದಾಯಿಸುವ ಗಣಕೀಕರಣ ಯಂತ್ರದಲ್ಲಿ   Multi- Media, Audio – Vieoa Gamesನ್ನು  ನಿಷೇಧಿಸುವ ಕುರಿತು.

9

17-05-2004

ಸರಿಯಾದ ಪುಸ್ತಕ ಹಾಗೂ ಮುದ್ರಾಂಕ ಆರ್ಟಿಕಲ್ ನ್ನು ಆಯ್ಕೆ ಮಾಡುವ ಕುರಿತು.

10

23-08-2004

ಸ್ಕ್ಯಾನಿಂಗ್ ಶುಲ್ಕ ಹಾಗೂ ಧೃಢೀಕೃತ ಪ್ರತಿಗಳ ಶುಲ್ಕವನ್ನು “0030-800-0-02”ರ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವ ಕುರಿತು.

11

29-09-2004

ಸರ್ವಿಸ್ ಪ್ರೋವೈಡರ್ಸ್ ಗೆ ಸೇವಾ ಶುಲ್ಕವನ್ನು ಪಾವತಿಸುವ ಪೂರ್ವದಲ್ಲಿ ಇನ್ವಾಯ್ಸ್ ಗೆ ಜಿಲ್ಲಾನೋಂದಣಾಧಿಕಾರಿ ರವರು ಸಹಿ ಮಾಡುವ ಕುರಿತು.

12

29-09-2004

ದಸ್ತಾವೇಜನ್ನು ನೋಂದಾಯಿಸಿದ ದಿನದಂದೆ ಸ್ಕ್ಯಾನ್ ಮಾಡುವ ಕುರಿತು.

13

18-10-2004

ದೂರವಾಣಿಯನ್ನು ಬಳಸುವ ಕುರಿತು.

14

25-09-2006

ಕಛೇರಿ ತಂತ್ರಾಂಶದಲ್ಲಿ ದಸ್ತಾವೇಜನ್ನು ನೋಂದಾಯಿಸಿದ ನಂತರ ಸ್ಕ್ಯಾನ್ ಮಾಡಿದ ಛಾಯಾ ಪ್ರತಿಗಳನ್ನು ಪರಿಶೀಲಿಸುವ ಕುರಿತು.

15

22-09-2007

ಕಛೇರಿ ತಂತ್ರಾಂಶದಲ್ಲಿ ದಸ್ತಾವೇಜನ್ನು ನೋಂದಾಯಿಸಿದ ನಂತರ ಸ್ಕ್ಯಾನ್ ಮಾಡಿದ ಛಾಯಾ ಪ್ರತಿಗಳನ್ನು ಪರಿಶೀಲಿಸುವ ಕುರಿತು.

16

13-01-2007

ದಸ್ತಾವೇಜನ್ನು ನೋಂದಾಯಿಸುವ ಪೂರ್ವದಲ್ಲಿ ಡಾಕ್ಯುಮೆಂಟ್ ಸಮ್ಮರಿ ರಿಪೋರ್ಟ್ ನ್ನು ಪರಿಶೀಲಿಸುವ ಕುರಿತು.

17

06-11-2007

ಸರ್ವಿಸ್ ಪ್ರುವೈಡರ್ (ಮೆ:ಇಸಿಐಎಲ್ ಮತ್ತು ಮೆ:ಸಿಎಂಎಸ್ ಕಂಪ್ಯೂಟರ್ ಲಿ) ರವರುಗಳಿಗೆ ಪಾವತಿಸಲ್ಪಡುವ  ಸ್ಕ್ಯಾನಿಂಗ್ ಶುಲ್ಕದ  Invoice ಗಳಲ್ಲಿ ತಿದ್ದುಪಡಿ ಮಾಡುತ್ತಿರುವ ಕುರಿತು.

18

15-04-2008

ಕಾವೇರಿ ಹಾರ್ಡವೇರ್ ನಿರ್ವಹಣೆಯ ಗುಣಮಟ್ಟ ಪರಿಶೀಲನೆ ಕುರಿತು.

19

09-09-2008

ವಿದ್ಯುತ್ ಶಾರ್ಟ್ ಸರ್ಕೀಟ್ / ಬೆಂಕಿ ಆಕಸ್ಮಿಕ ಇತ್ಯಾದಿ ದುರ್ಘಟನೆಗಳ ಸಂಬಂಧವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು.

20

27-11-2010

ಡಾಟಾ ಎಂಟ್ರಿ ತಪ್ಪುಗಳಿಗೆ ಹಾಗೂ ತಪ್ಪಾಗಿ ಸ್ಕ್ಯಾನ್ ಮಾಡುವುದಕ್ಕೆ ಜುಲ್ಮಾನೆ ದಂಡ ವಿಧಿಸುವ ಕುರಿತು.

21

05-02-2011

ವಿದ್ಯುತ್ ಶಾರ್ಟ್ ಸರ್ಕೀಟ್ / ಬೆಂಕಿ ಆಕಸ್ಮಿಕ ಇತ್ಯಾದಿ ದುರ್ಘಟನೆಗಳ ಸಂಬಂಧವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು.

22

05-12-2013

ಹೊಸ ಇ-ಮೇಲ್ ಐಡಿ ಅಳವಡಿಸಿಕೊಳ್ಳುವ ಬಗ್ಗೆ.

23

14-02-2014

ಹೊಸ ಇ-ಮೇಲ್ ಐಡಿ ಅಳವಡಿಸಿಕೊಳ್ಳುವ ಬಗ್ಗೆ. ಮುಂದುವರೆದ ಭಾಗ (ಸುತ್ತೋಲೆ 20)

24

04-03-2014

ಸರ್ವೀಸ್ ಡೆಸ್ಕ್ ಕುರಿತು

25

12-03-2014

ಕಾವೇರಿ ತಂತ್ರಾಂಶ  ಉಪಯೋಗಿಸಲು  ಸಂಕೇತಪದ                  ( Password)ವನ್ನು ಮರುಹಂಚಿಕೆ (Reset)  ಮಾಡುವ ಕುರಿತು.

 

26

07-03-2015

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಉಪಯೋಗಕ್ಕಾಗಿ ಸಿಯುಜಿ (CUG)  ಸಂಪರ್ಕ ಸೌಲಭ್ಯ ಕಲ್ಪಿಸುವ ಕುರಿತು.

27

08-05-2015

ಕಾವೇರಿ-II ಯೋಜನೆಯಡಿ ಸಂಗ್ರಹಿಸಿ ಸ್ಥಾಪಿಸಿರುವ ಹಾರ್ಡವೇರ್ ಗಳ ಸುರಕ್ಷಿತ ಬಳಕೆ ಕುರಿತು.

28

12-07-2015

ಖಜಾನೆ-II ಯೋಜನೆ ಅಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ/ ಸಿಬ್ಬಂದಿಯವರ ಡಿಜಿಟಲ್ ಸಹಿ ಪ್ರಮಾಣ ಪತ್ರ ಪಡೆಯುವ ಕುರಿತು.

29

29-07-2017

ಡೇಟಾ ಎಂಟ್ರಿ ತಪ್ಪುಗಳನ್ನು ತಿದ್ದುಪಡಿ ಮಾಡಲು ಆದೇಶಸಿಸುವ ಪೂರ್ವ ಜಿಲ್ಲಾನೋಂದಣಾಧಿಕಾರಿಗಳು ಅನುಸರಿಸುವ ಕ್ರಮದ ಕುರಿತು.

30

27-10-2017

Implementation of action points under Business Reform   Action plan 2017-ರಡಿ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಹಾಗೂ ಪಾಲುದಾರಿಕೆ ಸಂಸ್ಥೆಗಳ ನೋಂದಣಿಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಕುರಿತು.

31

15-05-2018

ಸ್ವೀಕೃತವಾದ ಆನ್ ಲೈನ್ ಇ.ಸಿ/ ಸಿ.ಸಿ ಅರ್ಜಿಗಳನ್ನು ಮೂರು ಕೆಲಸದ ದಿನಗಳಲ್ಲಿ ವಿಲೇವಾರಿಗೊಳಿಸುವ ಕುರಿತು.

32

01-07-2021

ದಸ್ತಾವೇಜನ್ನು ನೋಂದಾಯಿಸುವ ಪೂರ್ವದಲ್ಲಿ “Document Summary Report” ನ್ನು ಪರಿಶೀಲಿಸಿ ಸಹಿ ಮಾಡಿದ ನಂತರ ದಸ್ತಾವೇಜನ್ನು ನೋಂದಾಯಿಸುವ ಕುರಿತು

 33

27-04-2022

ಕಾವೇರಿ ಆನ್ಲೈನ್ ಸೇವೆಗಳ ಮುಖಾಂತರ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಡಿಜಿಟಲ್ ಸಹಿವುಳ್ಳ ಋಣಭಾರ ಪ್ರಮಾಣ ಪತ್ರ ಹಾಗೂ ದೃಡೀಕೃತ ನಕಲು ಪ್ರತಿಗಳ ಕುರಿತು

 
 34 05-04-2022 ಬುಕ್ -೩ ಹಾಗೂ ಬುಕ್-೪ ದಸ್ತಾವೇಜುಗಳನ್ನು ಕಾವೇರಿ ರಿಪೋರ್ಟ್ಸ ಪೋರ್ಟಲ್ ನಲ್ಲಿ ಪಡೆದು ದೃಡೀಕರಿಸಿ ನೀಡುವ ಬಗ್ಗೆ  
 35 05-04-2022 ಬುಕ್ -೩ ಹಾಗೂ ಬುಕ್-೪ ದಸ್ತಾವೇಜುಗಳನ್ನು ಕಾವೇರಿ ರಿಪೋರ್ಟ್ಸ ಪೋರ್ಟಲ್ ನಲ್ಲಿ ಪಡೆದು ದೃಡೀಕರಿಸಿ ನೀಡುವ ಬಗ್ಗೆ  
 36 04-05-2022 ಬುಕ್ -೩ ಹಾಗೂ ಬುಕ್-೪ ದಸ್ತಾವೇಜುಗಳನ್ನು ಕಾವೇರಿ ರಿಪೋರ್ಟ್ಸ ಪೋರ್ಟಲ್ ನಲ್ಲಿ ಪಡೆದು ದೃಡೀಕರಿಸಿ ನೀಡುವ ಬಗ್ಗೆ  

 

 

 

ಇತ್ತೀಚಿನ ನವೀಕರಣ​ : 26-07-2023 05:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080