ಅಭಿಪ್ರಾಯ / ಸಲಹೆಗಳು

ಜ್ಞಾಪನ

ಕ್ರಮ ಸಂಖ್ಯೆ ದಿನಾಂಕ ವಿಷಯ ಡೌನ್‌ ಲೋಡ್
1 09-11-2023 ಕಾವೇರಿ 2.0 ತಂತ್ರಾಂಶದಲ್ಲಿ ದಸ್ತಾವೇಜಿನ ನೋಂದಣಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಪರಿಶೀಲನೆಯ ಕುರಿತು
2 08-11-2023 ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜಿನ ನೋಂದಣಿಗೆ ಸಲ್ಲಿಸಲಾಗುವ ಅರ್ಜಿಗಳನ್ನು ಉಪನೋಂದಣಾಧಿಕಾರಿಗಳು ನಿಗಧಿತ ಕಾಲಮಿತಿಯೊಳಗೆ ವಿಲೆ ಮಾಡುತ್ತಿರುವ ಬಗ್ಗೆ ಪರಿಶೀಲಿಸುವ ಕುರಿತು. 
3 27-09-2023 ದಸ್ತಾವೇಜಿನ ನೋಂದಣಿ ಸಮಯದಲ್ಲಿ ಗುರುತಿನ ದಾಖಲೆಯಾಗಿ ಸಲ್ಲಿಸುವ ಆಧಾರ್‌ ಗುರುತಿನ/ಸಂಖ್ಯೆಯ ಗೌಪ್ಯತೆಯನ್ನು ಕಾಪಾಡುವ ಕುರಿತು
4 17-05-2023 ಕಾವೇರಿ ತಂತ್ರಾಂಶದಲ್ಲಿ ದಸ್ತಾವೇಜು ಹಾಗೂ ಅಡಕಗಳನ್ನು ಪ್ರತ್ಯೇಕವಾಗಿ ಸ್ಕಾನಿಂಗ್‌ ಮಾಡುವ ಕುರಿತು
5 17-05-2023 ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜುಗಳ ನೋಂದಣಿ ವಿಧಾನದ ಮಾಹಿತಿಯನ್ನು ಸಾವರ್ಜನಿಕರ ಸನುಕೋಲಕ್ಕಾಗಿ Eco Solvent Display Board ನಲ್ಲಿ ಪ್ರದರ್ಶಿಸುವ ಕುರಿತು.
 6 15-05-2023 ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜಿನ ನೋಂದಣಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ನಿಗಧಿತ ಕಾಲಮಿತಿಯೊಳಗೆ ವಿಲೇ ಮಾಡುವ ಕುರಿತು
7 25-04-2023 ಋಣಭಾರ ಪ್ರಮಾಣತ್ರ ಹಾಗೂ ದೃಢೀಕೃತ ನಕಲು ಪ್ರತಿಗಳಲ್ಲಿ ಡಿಜಿಟಲ್‌ ಸಹಿಯನ್ನು ವ್ಯಾಲಿಡೇಟ್‌ ಮಾಡಲು ಅನುಸರಿಬೇಕಾದ ಕ್ರಮಗಳ ಕುರಿತು.
8 25-04-2023 ಕಾವೇರಿ-2.0 ತಂತ್ರಾಂಶದಲ್ಲಿ ಉಪನೋಂದಣಾಧಿಕಾರಿ ಹುದ್ದೆಯ ಪ್ರಭಾರ ವ್ಯವಸ್ಥೆ ಮಾಡವ ಬಗ್ಗೆ.
9 25-04-2023 ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜುಗಳ ನೋಂದಣಿಗೆ ಸಂಬಂಧಿಸಿದಂತೆ ವಿವಿಧ ಪ್ರಕ್ರಿಯೆಗಳಿಗೆ ಕಛೇರಿಯ ಸಮಯವನ್ನು ನಿಗಧಿಪಡಿಸಿಕೊಳ್ಳುವ ಬಗ್ಗೆ.  
10 25-04-2023 ಕಾವೇರಿ-2.0 ತಂತ್ರಾಂಶದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು  
 11 18-04-2023 ಕಾವೇರಿ-2.0 ತಂತ್ರಾಂಶದಲ್ಲಿ ನೋಂದಣಿಗಾಗಿ ದಸ್ತಾವೇಜನ್ನು  ಆನ್‌ ಲೈನ್‌ ಮೂಲಕ ಸಲ್ಲಿಸುವಾಗ ಗಮನಿಸಬೇಕಾಗಿರುವ ಅಂಶಗಳ ಕುರಿತು  
 12 05-04-2023 ಕಾವೇರಿ-2 ತಂತ್ರಾಂಶದ ಅನಷ್ಠಾನದ ಕುರಿತು ನಿರ್ದೇಶನಗಳು
 13 31-03-2023 ಕಾವೇರಿ-೨ ತಂತ್ರಾಂಶವನ್ನು ಅಳವಡಿಸುವ ಹಿಂದಿನ ದಿನ ಅಪರಾಹ್ನ ಉಪನೋಂದಣಿ ಕಛೇರಿಯಲ್ಲಿ ದಾಸ್ತಾವೇಜುಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಕುರಿತು-
 14 30-03-2023 ಕಾವೇರಿ-೨ ತಂತ್ರಾಂಶವನ್ನು ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ಅನುಷ್ಠಾನಗಳಿಸುವ ಬಗ್ಗೆ
 15 28-03-2023 ಕಾವೇರಿ-೨ ತಂತ್ರಾಂಶವನ್ನು ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ಅನುಷ್ಠಾನಗಳಿಸುವ ಬಗ್ಗೆ
 16 21-03-2023 ಕಾವೇರಿ-2 ತಂತ್ರಾಂಶದ ಅನಷ್ಠಾನಗೊಳಿಸುವ ಸಂಬಂಧ ಪೂರ್ವಭಾವಿ ಕ್ರಮಗಳ ಕುರಿತು ನಿರ್ದೇಶನಗಳು
 17 15-03-2023 ಗಣಕೀಕರಣ ಶಾಖೆಗೆ ಸಂಬಂಧಿಸಿದಂತೆ ಸುತ್ತೋಲೆ ಪರಿಷ್ಕರಣೆ ಕುರಿತು
18  08-03-2023  ಕಾವೇರಿ-2 ತಂತ್ರಾಂಶದ ಅನಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳುವ  ಕುರಿತು 
19   08-03-2023   ಕಾವೇರಿ-2 ತಂತ್ರಾಂಶದ ಅನಷ್ಠಾನಕ್ಕೆ ಸಿಬ್ಬಂದಿಯನ್ನು ನಿಯೋಜಿಸುವ  ಕುರಿತು 
20 17-02-2023  ಕಾವೇರಿ-2 ತಂತ್ರಾಂಶದ ಅನಷ್ಠಾನದ ಕುರಿತು
21 27-02023 ಪೈಲಟ್‌ ಆಧಾರದ ಮೇಲೆ ಕಾವೇರಿ-2 ತಂತ್ರಾಂಶವನ್ನು ಅಳವಡಿಸುವ ಸಂಬಂಧ ಜಿಲ್ಲಾನೋಂದಣಾಧಿಕಾರಿಗಳು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು
22 23-01-2023 ಕಾವೇರಿ-2 ತಂತ್ರಾಂಶವನ್ನು ಪೈಲಟ್‌ ಆಧಾರದ ಮೇಲೆ ಅಳವಡಿಸುವ ಸಂಬಂಧ ಉಪನೋಂದಣಾಧಿಕಾರಿಗಳು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು

ಇತ್ತೀಚಿನ ನವೀಕರಣ​ : 10-11-2023 04:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080