ಅಭಿಪ್ರಾಯ / ಸಲಹೆಗಳು

ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ

 

ಸ್ವತ್ತುಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು :

ಕ್ರ. ಸಂ

ದಸ್ತಾವೇಜು ವಿವರ

ಮುದ್ರಾಂಕ ಶುಲ್ಕ (ರೂ.)

ನೋಂದಣಿ ಶುಲ್ಕ (ರೂ.)

1

ದತ್ತು ಪತ್ರ

 500/-

 200/-

2

ಪ್ರಮಾಣ ಪತ್ರ

 20/-

-

3

ಸ್ಥಿರ ಸ್ವತ್ತುಗಳ ಕರಾರು

1.ಸ್ವತ್ತು ಸಹಿತ ಕರಾರು 

5%  (ಮಾರುಕಟ್ಟೆ ಮೌಲ್ಯಕ್ಕೆ )

 ಶೇ. 1% ರಂತೆ           

2.ಸ್ವತ್ತು ರಹಿತ ಕರಾರು

 

 

0.1% (ಮಾರುಕಟ್ಟೆ ಮೌಲ್ಯಕ್ಕೆ)

ಕನಿಷ್ಟ 500/-

ಗರಿಷ್ಟ 20,000/-

 

200/-

 

                     

3.ಜಂಟಿ ಅಭಿವೃದ್ಧಿ ಕರಾರು

 

1% ಗರಿಷ್ಟ 15 ಲಕ್ಷ

 

1% ಗರಿಷ್ಟ 1,50,000/-

4

ಹಕ್ಕು ಪತ್ರಗಳ ಒತ್ತೆ

10 ಲಕ್ಷ ಮೇಲ್ಪಟ್ಟು

0.1% ಕನಿಷ್ಟ 500/-

0.2% ಗರಿಷ್ಟ 10 ಲಕ್ಷ

 

0.1% ಕನಿಷ್ಟ 500/-

ಗರಿಷ್ಟ 25,000/-

5

ದಸ್ತಾವೇಜು ರದ್ದಿಯಾತಿ

1.ಈ ಹಿಂದೆ ಹಾಜರು ಪಡಿಸಿದ್ದು ರದ್ದಾದ ದಸ್ತಾವೇಜುಗಳು

ಅ). ಆರ್ಟಿಕಲ್ 20(1) ಕ್ಕೆ ಸಂಬಂಧಿಸಿದಂತೆ ಸ್ವತ್ತು ಹಸ್ತಾಂತರ  

ಆ) ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳ ಪರವಾಗಿ

ಇ) ಇತರೆ ಪ್ರಕರಣ

 

ಮೂಲ ದಸ್ತಾವೇಜಿನಲ್ಲಿ ಪಾವತಿ ಮಾಡಿರುವ ಮು.ಶುಲ್ಕ

 

ಶೇ 5%+ಸೆಸ್+ಸರ್ಚಾರ್ಜ್  

 

 

100/-

 

100/-

ಮೂಲ ದಸ್ತಾವೇಜಿನಲ್ಲಿ ಪಾವತಿ ಮಾಡಿರುವ ನೋ. ಶುಲ್ಕ

ಶೇ 1%

 

 

200/-

 

200/-

6

ಅ) ಸ್ವತ್ತು ವರ್ಗಾವಣೆ              

 

 

ಆ) ಪ್ಲಾಟ್ / ಅಪಾರ್ಟಮೆಂಟ್ಸ್                1ನೇ ಮಾರಾಟ,  20 ಲಕ್ಷದ ವರೆಗೆ :                  20 ರಿಂದ 35 ಲಕ್ಷದ ವರೆಗೆ :

ಸಿ) ಬಿಡಿಎ  / ಕೆಹೆಚ್ ಬಿ

ಡಿ) ಟಿಡಿಆರ್

ಶೇ 5%+ಸೆಸ್+ ಸರ್ಚಾರ್ಜ್  ಮಾರುಕಟ್ಟೆ ದರದ ಮೇಲೆ

 

 

 

ಶೇ 2%+ಸೆಸ್+ ಸರ್ಚಾರ್ಜ್  ಮಾರುಕಟ್ಟೆ ದರದ ಮೇಲೆ

ಶೇ 3%+ಸೆಸ್+ಸರ್ಚಾರ್ಜ್ ಮಾರುಕಟ್ಟೆ ದರದ ಮೇಲೆ

ಶೇ 5%+ಸೆಸ್+ಸರ್ಚಾರ್ಜ್ ಮಾರುಕಟ್ಟೆ ದರದ ಮೇಲೆ

ಶೇ 3%+ಸೆಸ್+ಸರ್ಚಾರ್ಜ್ ಮಾರುಕಟ್ಟೆ ದರ/ ಮಾರಾಟ ಮೌಲ್ಯ

ಶೇ 1%

 

 

ಶೇ 1%

ಶೇ 1%

ಶೇ 1%

ಶೇ 3%

ಶೇ 1%

 

7

ಅದಲು ಬದಲು

ಶೇ 5%+ಸೆಸ್+ಸರ್ಚಾರ್ಜ್ ಮಾರುಕಟ್ಟೆ ದರದ ಮೇಲೆ

ಶೇ 1%

 

8

ದಾನ ಪತ್ರ

ಅ) ಕುಟುಂಬ ಸದಸ್ಯರಲ್ಲದವರಿಗೆ

ಆ) ಕುಟುಂಬದ ಸದಸ್ಯರಿಗೆ

 

ಶೇ 5%+ಸೆಸ್+ಸರ್ಚಾರ್ಜ್ ಮಾರುಕಟ್ಟೆ ದರದ ಮೇಲೆ

i) ಬಿಬಿಎಂಪಿ / ಸಿಟಿ ಕಾರ್ಫೋರೇಶನ್ / ಬಿಎಂಆರ್ ಡಿಎ ವ್ಯಾಪ್ತಿ ಸ್ವತ್ತುಗಳು - ರೂ.5,000/-

II) ಸಿಎಂಸಿ / ಟಿಎಂಸಿ ವ್ಯಾಪ್ತಿ ಸ್ವತ್ತುಗಳು -  ರೂ.3,000/-

III) ಇತರೆ ಸ್ವತ್ತುಗಳು - ರೂ.1,000/-

 

ಶೇ 1%

 

ರೂ.1,000/-

ರೂ.1,000/-

ರೂ.1,000/-

9

ಸ್ಥಿರ ಸ್ವತ್ತುಗಳ ಗೇಣಿ / ಗುತ್ತಿಗೆ

ಅ)  1 ವರ್ಷದ ವರೆಗೆ ವಾಸದ ಮನೆ

ಆ)  1 ವರ್ಷದ ವರೆಗೆ ವಾಣಿಜ್ಯ/ಕೈಗಾರಿಕೆ

ಇ)  1 ರಿಂದ 10 ವರ್ಷ

ಈ) 10 ರಿಂದ 20 ವರ್ಷ

ಉ) 20 ರಿಂದ 30 ವರ್ಷ

ಊ) 30 ವರ್ಷ ಮೇಲ್ಪಟ್ಟು

ಋ) ಕುಟುಂಬ ಸದಸ್ಯರು

 

 0.5% ಗರಿಷ್ಠ ರೂ.500/- ಒಟ್ಟು ಬಾಡಿಗೆ ಮೇಲೆ

 0.5%

 

1% AAR+Advance+Deposit

2% AAR+Advance+Deposit

3% AAR+Advance+Deposit

 ಶೇ 5% AAR+Advance+Deposit  ಮಾರುಕಟ್ಟೆ ಮೌಲ್ಯ/ಗರಿಷ್ಠ ಮೌಲ್ಯ

i) ಬಿಬಿಎಂಪಿ / ಸಿಟಿ ಕಾರ್ಫೋರೇಶನ್ / ಬಿಎಂಆರ್ ಡಿಎ ವ್ಯಾಪ್ತಿ ಸ್ವತ್ತುಗಳು - ರೂ.5,000/-

II) ಸಿಎಂಸಿ / ಟಿಎಂಸಿ ವ್ಯಾಪ್ತಿ ಸ್ವತ್ತುಗಳು -  ರೂ.3,000/-

III) ಇತರೆ ಸ್ವತ್ತುಗಳು - ರೂ.1,000/-

 

 

ಶೇ 0.5%

ಶೇ 0.5%

ಶೇ 0.5%

ಶೇ 0.5%

ಶೇ 0.5%

ಶೇ  1 %

1,000/-

 

1,000/-

1,000/-

10

ಆಧಾರ ಪತ್ರ

i)ಸ್ವತ್ತು ಸಹಿತ

ii)ಸ್ವತ್ತು ರಹಿತ

 

 5%+ಸರ್ಚಾರ್ಜ್

0.5%

 

1 %

0.5% ಗರಿಷ್ಟ 25,000/-

11

ವಿಭಾಗ ಪತ್ರ

ಅ) i) ಕಾರ್ಫೋರೇಶನ್ / ಪುರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿ ಸ್ವತ್ತುಗಳು

II) ಇತರೆ

ಆ) ಕೃಷಿ ಜಮೀನು

ಇ) ಚರಾಸ್ತಿ

ಈ) ಮೇಲಿನ ಮೂರು ಒಳಗೊಂಡಂತೆ

 

 

1,000/- (ಒಬ್ಬರಿಗೆ)

500/-   (ಒಬ್ಬರಿಗೆ)

250/-   (ಒಬ್ಬರಿಗೆ)

250/-   (ಒಬ್ಬರಿಗೆ)

ಗರಿಷ್ಟ ಮೇಲಿನಂತೆ

 

 

1,000/-

500/-

200/-

300/-

ಗರಿಷ್ಟ ಮೇಲಿನಂತೆ

12

ಅಧಿಕಾರ ಪತ್ರ (ಮೊಕ್ತಾರು ನಾಮೆ)

ಅ) ಸ್ವತ್ತು ಮಾರಾಟ ಮಾಡುವ ಬಗ್ಗೆ     

    ಅಧಿಕಾರ ನೀಡುವುದು

ಆ) ಅಭಿವೃದ್ಧಿದಾರರು/ಉತ್ತೇಜಕರು

ಇ) ಕುಟುಂಬ ಸದಸ್ಯರಿಗೆ

ಈ) ಇತರೆ ಪ್ರಕರಣ

ಉ) ಬೇರೆಯವರಿಗೆ ಟಿಡಿಆರ್  

  ಮಾರಾಟದ ಹಕ್ಕು

 

 

 5% ಮಾರುಕಟ್ಟೆ ಮೌಲ್ಯ/ ಮಾರಾಟ ಮೌಲ್ಯ

 

2% ಮಾರುಕಟ್ಟೆ ಮೌಲ್ಯ/ ಮಾರಾಟ ಮೌಲ್ಯ

200/-

200/-

3% ಮಾರುಕಟ್ಟೆ ಮೌಲ್ಯ/ ಮಾರಾಟ ಮೌಲ್ಯ

                                                               

 

 1%

 

1% ಅಥವಾ ರೂ 1,000/-

ರೂ.200/-

ರೂ.200/-

ರೂ.1%

13

ಆಧಾರದ ಮರು ಹಸ್ತಾಂತರ

200/-

200/-

14

ಹಕ್ಕು ಬಿಡುಗಡೆ

ಅ) ಕುಟುಂಬದಲ್ಲದವರಿಗೆ ಹಕ್ಕು

ಬಿಡುಗಡೆ

ಆ) ಕುಟುಂಬ ಸದಸ್ಯನಿಗೆ

 

5% ಮಾರುಕಟ್ಟೆ ಮೌಲ್ಯ/ ಗರಿಷ್ಟ ಮಾರಾಟ ಮೌಲ್ಯ

 

i) ಬಿಬಿಎಂಪಿ / ಸಿಟಿ ಕಾರ್ಫೋರೇಶನ್ / ಬಿಎಂಆರ್ ಡಿಎ ವ್ಯಾಪ್ತಿ ಸ್ವತ್ತುಗಳು - ರೂ.5,000/-

II) ಸಿಎಂಸಿ / ಟಿಎಂಸಿ ವ್ಯಾಪ್ತಿ ಸ್ವತ್ತುಗಳು -  ರೂ.3,000/-

III) ಇತರೆ ಸ್ವತ್ತುಗಳು - ರೂ.1,000/-

 

1%

 

 

ರೂ.1,000/-

ರೂ.1,000/-

ರೂ.1,000/-

15

ವ್ಯವಸ್ಥಾ ಪತ್ರ

ಅ) ಕುಟುಂಬದಲ್ಲದವರಿಗೆ

ಆ) ಕುಟುಂಬ ಸದಸ್ಯನಿಗೆ

 

5%+ಸೆಸ್+ಸರ್ಚಾರ್ಜ್ (ಮಾರುಕಟ್ಟೆ ಮೌಲ್ಯ/ ಗರಿಷ್ಟ ಮಾರಾಟ ಮೌಲ್ಯ)

i) ಬಿಬಿಎಂಪಿ / ಸಿಟಿ ಕಾರ್ಫೋರೇಶನ್ / ಬಿಎಂಆರ್ ಡಿಎ ವ್ಯಾಪ್ತಿ ಸ್ವತ್ತುಗಳು - ರೂ.5,000/-

II) ಸಿಎಂಸಿ / ಟಿಎಂಸಿ ವ್ಯಾಪ್ತಿ ಸ್ವತ್ತುಗಳು -  ರೂ.3,000/-

III) ಇತರೆ ಸ್ವತ್ತುಗಳು - ರೂ.1,000/-

 

 

1%

 

ರೂ.1,000/-

ರೂ.1,000/-

ರೂ.1,000/-

16

ಗೇಣಿ ಸರೆಂಡರ್

100/-

200/-

17

ಗೇಣಿ ವರ್ಗಾವಣೆ

ಅ) 30 ವರ್ಷಕ್ಕಿಂತ ಕಡಿಮೆ ಇದ್ದರೆ

ಆ) 30 ವರ್ಷ ಮೇಲ್ಪಟ್ಟಿದ್ದರೆ

 

5% ಮಾರಾಟ ಮೌಲ್ಯಕ್ಕೆ

5% ಮಾರುಕಟ್ಟೆ ಮೌಲ್ಯಕ್ಕೆ

 

1%

1%

18

ಟ್ರಸ್ಟ್

ಅ)ರಿಲಿಜಿಯನ್ ಮತ್ತು ಚಾರಿಟಬಲ್

   ಉದ್ದೇಶ

ಆ) ವರ್ಗಾವಣೆಯಾಗದ ಟ್ರಸ್ಟ್ ನ

ಸ್ವತ್ತುಗಳಿದ್ದರೆ

ಇ) ಸ್ವತ್ತುಗಳು ವರ್ಗಾವಣೆಯಾದರೆ

 

ರೂ. 1,000/-

 

ರೂ. 1,000/-

 

5% ಮಾರಾಟ ಮೌಲ್ಯಕ್ಕೆ/ ಮಾರುಕಟ್ಟೆ ಮೌಲ್ಯಕ್ಕೆ

 

1%

 

1%

 

1%

 

 

19

ಇಚ್ಛಾ ಪತ್ರ

ಇಚ್ಛಾ ಪತ್ರ ರದ್ದು

-

ರೂ. 100/-

ರೂ. 200/-

ರೂ. 200/-

 ಸೂಚನೆ: ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957 ಮತ್ತು ಕರ್ನಾಟಕ ನೋಂದಣಿ ನಿಯಮಗಳು 1965 ರ ಅಡಿಯಲ್ಲಿ ನೋಂದಣಿ ಶುಲ್ಕದ ಕೋಷ್ಟಕದ ವೇಳಾಪಟ್ಟಿಯನ್ನು ಉಲ್ಲೇಖಿಸಿ.

 

ಇತ್ತೀಚಿನ ನವೀಕರಣ​ : 13-06-2022 11:51 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080