ಅಭಿಪ್ರಾಯ / ಸಲಹೆಗಳು

ವಿಶೇಷ ಮದುವೆ ನೋಂದಣಿ ಶುಲ್ಕ

 

ವಿಶೇಶ ವಿವಾಹ ನೋಂದಣಿ ಶುಲ್ಕದ ಪಟ್ಟಿ:-

 

ಕ್ರ.ಸಂ       

ಉದ್ದೇಶ  

ಶುಲ್ಕ

(i)

ವಿಶೇಷ ವಿವಾಹ ನೋಟೀಸ್ ಶುಲ್ಕ  ಅಥವಾ ವಿವಾಹ ನೋಂದಣಿಯ ಅರ್ಜಿಯ ಶುಲ್ಕ  (ಪಕ್ಷಗಾರರು ವಿವಾಹ ನೋಂದಣಿಗಾಗಿ ಪಾವತಿಸಬೇಕಾದ ಶುಲ್ಕ)

ರೂ.3/-

(ii)

ಆಕ್ಷೇಪಣೆ ಸಲ್ಲಿಸಲು (ಆಕ್ಷೇಪಕರು ಪಾವತಿಸಿರುವುದು) 

ರೂ.2/-

(iii)

 ಪ್ರತಿ ಆಕ್ಷೇಪಣೆ ವಿಚಾರಣೆಗಾಗಿ (ಆಕ್ಷೇಪಣೆಗಾರರು ಪಾವತಿ ಮಾಡಬೇಕಾಗಿರುವುದು) 

ರೂ.50/-

(iv)

ಪ್ರತಿ ನೋಟೀಸ್ ಮತ್ತು  ಸಮನ್ಸ್ ಗೆ ಸಾಕ್ಷಿದಾರರು  ಹಾಜರಾಗಿ ದಾಖಲೆ ಮತ್ತು ಪುರಾವೆ ಹಾಜರುಪಡಿಸಬೇಕು (ಆಕ್ಷೇಪಣೆದಾರರು ಪಾವತಿ ಮಾಡಬೇಕು)

ರೂ.0.50/-

(v)

ವಿವಾಹ ನೋಂದಣಿ ಮಾಡಲು (ವಿವಾಹದಾರರು ಪಾವತಿ ಮಾಡಬೇಕು). 

ರೂ.10/-

(vi)

ಪ್ರಮಾಣ ಪತ್ರ ನಮೂದು ಮಾಡಲು : 

 

ಎ) ವಿವಾಹ ನೋಟೀಸು ಪುಸ್ತಕದಲ್ಲಿ  ಆಕ್ಷೇಪಣೆ ನಮೂದು ಮಾಡಲು ಅಥವಾ

 

ಬಿ) ವಿವಾಹ ಪ್ರಮಾಣ ಪತ್ರ ಪುಸ್ತಕ  (ಅರ್ಜಿದಾರರು ಪಾವತಿ ಮಾಡುವುದು)

ರೂ.2/-

(vii)

ವಿವಾಹ ನೋಟೀಸು ಪುಸ್ತಕದಲ್ಲಿ ಪ್ರಮಾಣ ಪತ್ರ ನಮೂದು ಮಾಡಲು ಅಥವಾ ಬೇರೆ ಇತರೆ ಯಾವುದಾರೂ ನಡವಳಿಗಳು. (ಅರ್ಜಿದಾರರು ಪಾವತಿ ಮಾಡಬೇಕು)

ರೂ2/-

(viii)

ವಿವಾಹ ನೋಂದಣಾಧಿಕಾರಿ ಕಛೇರಿಯ ಹೊರಗಡೆ ಯಾವುದಾರರೂ ಸ್ಥಳದಲ್ಲಿ ವಿವಾಹವಾಗಿದ್ದರೆ ನಮೂದು ಮಾಡಲು ಪಾವತಿ ಮಾಡಬೇಕಾಗಿರುವ ಫೀ (ವಿವಾಹವಾಗುವವರು ಪಾವತಿ ಮಾಡಬೇಕು)

ರೂ.15/-

(ix)

ಶೋಧನೆಗಾಗಿ  (ಅರ್ಜಿದಾರರು ಪಾವತಿ ಮಾಡಬೇಕು):

 

ಎ) ಚಾಲ್ತಿ ವರ್ಷಕ್ಕೆ ಶೋಧನೆ ಫೀ 

ರೂ.0.50/-

ಬಿ). ಯಾವುದಾರರೂ ಹಿಂದಿನ  ವರ್ಷಕ್ಕೆ ಅಥವಾ ವರ್ಷಗಳಿಗೆ ( ಪ್ರತಿ ವರ್ಷಕ್ಕೆ )

ರೂ.1/-

 



ಇತ್ತೀಚಿನ ನವೀಕರಣ​ : 13-06-2022 11:58 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080