ಅಭಿಪ್ರಾಯ / ಸಲಹೆಗಳು

ದೃಷ್ಟಿ

ದೃಷ್ಟೀಕೋನ

ಅರ್ಪಣ ಮನೋಭಾವವನ್ನು ಹೊಂದಿದ ಉತ್ತಮ ತರಬೇತಿ ಪಡೆದ ಹಾಗೂ  ಪ್ರೇರಣಾ ಮನೋಭಾವವಿರುವ ಸಿಬ್ಬಂದಿಗಳಿಂದ ಉತ್ತಮ ವಾತಾವರಣದಲ್ಲಿ ನೋಂದಣಿ ಸೇವೆಗಳಲನ್ನು ಸಕಾಲದಲ್ಲಿ ಪಾರದರ್ಶಕವಾಗಿ ಹೆಚ್ಚು ಸುಲಭ ರೀತಿಯಲ್ಲಿ ಹಾಗೂ ವಿಶ್ವಾಸರ್ಹವಾಗಿ ನಾಗರೀಕರಿಗೆ ಒದಗಿಸುವುದು.

 ಗುರಿ

ನಾಗರೀಕರಿಗೆ ಇಲಾಖೆಯ  ಎಲ್ಲಾ  ಧೈಯೋದ್ದೇಶಗಳನ್ನು ಒಳಗೊಂಡಂತೆ ನೋಂದಣಿ ಸೇವೆಯಲ್ಲಿ ಯಾವುದೇ ರಾಜಿ ಇಲ್ಲದೆ ನೈಜತೆ ಹಾಗೂ ನಿಖರತೆಯನ್ನು ಖಾತರಿಪಡಿಸಿಕೊಂಡು ಸಕಾಲದಲ್ಲಿ ಸೇವೆ ಒದಗಿಸುವುದು. ಸದರಿ ಗುರಿಯು ಇಲಾಖೆಯ ಪೂರಕ ಹಾಗೂ ಅವಿಭಾಜ್ಯ ಅಂಗವಾಗಿದ್ದು, ನಾಗರೀಕರ ದತ್ತಾಂಶಗಳನ್ನು ಯಾವುದೇ ಬೆದರಿಕೆಗಳಿಂದ ಸುರಕ್ಷತೆಯನ್ನು ಖಚಿತಪಡಿಸುವುದು. 

ಇತ್ತೀಚಿನ ನವೀಕರಣ​ : 20-11-2021 04:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080